By : Oneindia Kannada Video Team
Published : August 17, 2017, 05:12
02:02
ಡಿ ಕೆ ಶಿವಕುಮಾರ್ ಹಾಗು ರಮೇಶ್ ಜಾರಕಿಹೊಳಿ ರಾಜೇನಾಮೆಗೆ ಬಿಜೆಪಿ ಆಗ್ರಹ | ನಾಳೆಯಿಂದ ಸ್ಟ್ರೈಕ್
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜವಳಿ ಖಾತೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶುಕ್ರವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಸಚಿವರು ರಾಜೀನಾಮೆ ನೀಡುವ ತನಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.