By: Oneindia Kannada Video Team
Published : January 13, 2017, 11:49

ಉದಯಪುರ್ ದೇವಸ್ಥಾನದಲ್ಲಿ ಬಿಕಿನಿ ಫೋಟೋಶೂಟ್!!

Subscribe to Oneindia Kannada

ಪವಿತ್ರವಾದ ಸ್ಥಳದಲ್ಲಿ ವಿದೇಶಿ ಯುವತಿಯನ್ನು ಬಿಕಿನಿಯಲ್ಲಿ ನಿಲ್ಲಿಸಿ ಫೋಟೋಶೂಟ್ ಮಾಡಿದ್ದಾರೆ! ಇಂಥ ಅಸಹ್ಯಕರ ಘಟನೆ ಉದಯಪುರದ ದೇವಸ್ಥಾನವೊಂದರಲ್ಲಿ ನಡೆದಿದೆ. ಇದನ್ನು ಸಾಧ್ಯವಾಗಿಸಿದ ಪ್ರೊಡಕ್ಷನ್ ಹೌಸ್ ಮತ್ತು ವಿದೇಶಿ ರೂಪದರ್ಶಿ ವಿರುದ್ಧ ಉದಯಪುರದಲ್ಲಿ ಎಫ್ಐಆರ್ ದಾಖಲಾಗಿದೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!