By: Oneindia Kannada Video Team
Published : January 12, 2017, 06:34

ಉದಯಪುರ ದೇಗುಲದಲ್ಲಿ ಬಿಕಿನಿ ಫೋಟೋಶೂಟ್! ಓಮೈಗಾಡ್!

Subscribe to Oneindia Kannada

ದೇವಸ್ಥಾನ ಎಂಬುದು ಪಾವಿತ್ರ್ಯತೆಯ ಸಂಕೇತ. ಭಕ್ತಿಭಾವದಿಂದ ಬಂದು ಜನರು ದೇವರನ್ನು ಪರಿಪರಿಯಾಗಿ ಪ್ರಾರ್ಥಿಸಿ ಮನೆಗೆ ತೆರಳುತ್ತಾರೆ. ಇಂಥ ಪವಿತ್ರವಾದ ಸ್ಥಳದಲ್ಲಿ ವಿದೇಶಿ ಯುವತಿಯನ್ನು ಬಿಕಿನಿಯಲ್ಲಿ ನಿಲ್ಲಿಸಿ ಫೋಟೋಶೂಟ್ ಮಾಡಿದರೆ! ಎಲ್ಲಿಗೆ ಬಂತಪ್ಪ ಕಾಲ ಅಂತ ಇಂದಿನ ಕಾಲದವರೂ ಗಲ್ಲಗಲ್ಲ ಬಡಿದುಕೊಳ್ಳುತ್ತಾರೆ. ಇಂಥ ಅಸಹ್ಯಕರ ಘಟನೆ ಉದಯಪುರದ ದೇವಸ್ಥಾನವೊಂದರಲ್ಲಿ ನಡೆದಿದೆ. ಇದನ್ನು ಸಾಧ್ಯವಾಗಿಸಿದ ಪ್ರೊಡಕ್ಷನ್ ಹೌಸ್ ಮತ್ತು ವಿದೇಶಿ ರೂಪದರ್ಶಿ ವಿರುದ್ಧ ಉದಯಪುರದಲ್ಲಿ ಎಫ್ಐಆರ್ ದಾಖಲಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!