By : Oneindia Kannada Video Team
Published : August 01, 2017, 04:29

ಬಿಗ್ ಬಾಸ್ ಕನ್ನಡ ಸೀಸನ್ 5 ಗೆ ಎಂಟ್ರಿ ಕೊಡಲು ಹೋದ ನಕಲಿ ಪೊಲೀಸಪ್ಪನ ಬಂಧನ

ಇಲ್ಲೊಬ್ಬ ಭೂಪ ಸಾಲ ಮಾಡಿ, ನಕಲಿ ಪೊಲೀಸ್ ಎಂದು ಹೇಳಿಕೊಂಡು ತಿರುಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೆ ತಯಾರಾಗುತ್ತಿದ್ದಾನೆ. ಆದರೆ ಇವನು ಮಾಡಿರುವ ಸಾಲದ ಮೊತ್ತ ಬರೋಬ್ಬರಿ 3 ಕೋಟಿಯಂತೆ! ಇದು ಆತನೇ ಒಪ್ಪಿಕೊಂಡಿರುವ ಸತ್ಯ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!