By: Oneindia Kannada Video Team
Published : January 13, 2017, 09:27

ಬಿಗ್ ಬಾಸ್ ಕನ್ನಡ-4: ಪ್ರಥಮ್ ಸದ್ದಿಲ್ದೆ ಬಿಗ್ ಮನೆಗೆ ರಿ ಎಂಟ್ರಿ ಕೊಟ್ಟಿದ್ದಾರೆ!

Subscribe to Oneindia Kannada

ಕಾರ್ಯಕ್ರಮದ 94ನೇ ದಿನ ಪ್ರಥಮ್ ಕೂಡ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ. ಮಧ್ಯರಾತ್ರಿ ಮೂರು ಗಂಟೆಗೆ ಯಾರಿಗೂ ಗೊತ್ತಾಗದಂತೆ 'ಬಿಗ್ ಬಾಸ್' ಮನೆಯೊಳಗೆ ಬಂದು ಲಿವಿಂಗ್ ಏರಿಯಾದ ಸೋಫಾ ಮೇಲೆ ಪ್ರಥಮ್ ಮಲಗಿದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!