By: Oneindia Kannada Video Team
Published : January 13, 2017, 09:28

ಬಿಗ್ ಬಾಸ್ ಕನ್ನಡ-4: ಮಾಳವಿಕಾ ಅವಿನಾಶ್ ಮತ್ತೆ ಬಂದ್ರು ಬಿಗ್ ಮನೆಗೆ!!

Subscribe to Oneindia Kannada

ಕಾರ್ಯಕ್ರಮದಿಂದ ನಟಿ ಮಾಳವಿಕಾ ಅವಿನಾಶ್ ಔಟ್ ಎಂದು ಭಾವಿಸಿ ''ಗೆಲ್ಲುವ ಚಾನ್ಸ್ ನನಗೆ ಜಾಸ್ತಿ'' ಅಂತ ಇಷ್ಟು ದಿನ ಬೀಗಿದವರ ಬಾಯಿಗೆ ಇದೀಗ ಬೀಗ ಜಡಿದಂತಾಗಿದೆ. ಯಾಕಂದ್ರೆ, 'ಬಿಗ್ ಬಾಸ್' ಮನೆಯೊಳಗೆ ಮತ್ತೆ ಮಾಳವಿಕಾ ಪ್ರತ್ಯಕ್ಷವಾಗಿದ್ದಾರೆ. ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ, ಕೀರ್ತಿ ಸ್ತಬ್ಧ.!

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!