By: Oneindia Kannada Video Team
Published : February 23, 2017, 03:59

ತೆಂಗಿನ ಮರದಿಂದ ಬಿದ್ದ ದೈವ ಗಂಭೀರ

Subscribe to Oneindia Kannada

ತೆಂಗಿನ ಮರವನ್ನೇರಿದ ದೈವವು ಮರದಿಂದ ಕೆಳಗೆ ಬಿದ್ದು, ದೈವ ಕೋಲಾಧಿಕಾರಿ ಗಂಭೀರ ಗಾಯಗೊಂಡ ಘಟನೆ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ , ಕೇರಳ ರಾಜ್ಯದ ಕಣ್ಣೂರಿನ ಆಝೀಕೋಡು ಎಂಬಲ್ಲಿ ಸಂಭವಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!