By : Oneindia Kannada Video Team
Published : March 30, 2018, 05:52

ಮುಸ್ಲಿಮರ ಧಾರ್ಮಿಕ ಪ್ರಾರ್ಥನೆ ಅಜಾನ್ ಗೆ ಅಪಮಾನ ಮಾಡಿದ ನಟಿ ಭಾವನಾ

ಆಜಾನ್ ಮೊಳಗಿದ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಭಾಷಣ ನಿಲ್ಲಿಸಿದ್ದಕ್ಕೆ ಬೇಸರಗೊಂಡ ಕೆಪಿಸಿಸಿ ಕಾರ್ಯದರ್ಶಿ, ನಟಿ ಭಾವನಾ ವೇದಿಕೆಯಿಂದಲೇ ನಿರ್ಗಮಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!