By : Oneindia Kannada Video Team
Published : January 07, 2017, 01:26

"ಭಾರತೀಯ ಪ್ರವಾಸಿ ದಿವಸ್" ಕಾರ್ಯಕ್ರಮ ಇಂದಿನಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ |OneIndia Kannada

14 ನೇ ಭಾರತೀಯ ಪ್ರವಾಸಿ ದಿವಸ್ ಸಮಾವೇಶ ಜನವರಿ 7ರಿಂದ ಆರಂಭವಾಗಿದೆ. ಮಹಾತ್ಮಾಗಾಂಧಿ ಅವರು ಸೌತ್ ಆಫ್ರಿಕಾ ಇಂದ ಜನವರಿ 9 ರಂದು ವಾಪಸಾದ ದಿನ, ಆದ್ದರಿಂದ ಈ ದಿನವನ್ನ ಅವರ ನೆನಪಿಗಾಗಿ ಆಚರಿಸುತ್ತಾರೆ . ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!