• search
  • Live TV
By : Oneindia Video Kannada Team
Published : May 03, 2019, 11:47
Duration : 01:37

ಪ್ರಜ್ವಲ್ ರೇವಣ್ಣ, ಎ ಮಂಜು ಹಿಂದೆಬಿದ್ದ ಹಾಸನದ ಮಹಾಜನತೆ..!?

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಮೇ 23 ರವರೆಗೂ ಸಮಯ ಇದ್ದರೂ ಹಾಸನದಲ್ಲಿ ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ತೆರೆಮರೆಯಲ್ಲಿ ಜಿಲ್ಲೆಯಲ್ಲಿ ಫಲಿತಾಂಶದ ಕುರಿತು ಬೆಟ್ಟಿಂಗ್ ಕೂಡ ಬಲು ಜೋರಾಗಿ ನಡೆಯುತ್ತಿದ್ದು, ಮತದಾನ ಮುನ್ನ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಾದ-ವಿವಾದದಲ್ಲಿ ಉಭಯ ಕಾರ್ಯಕರ್ತರು ಬೆಟ್ಟಿಂಗ್‍ನಲ್ಲಿ ತೊಡಗಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!