By: Oneindia Kannada Video Team
Published : September 04, 2017, 12:51

ನಿಮ್ಮ ರಾಶಿಗೆ ಯಾವ ಸ್ಮಾರ್ಟ್ ಫೋನ್ ಒಳ್ಳೇದು | ಈ ವೀಡಿಯೋ ನೋಡಿ

Subscribe to Oneindia Kannada

ಜಾತಕದ ಪ್ರಕಾರ ಯಾವ ಬಣ್ಣದ ಬಟ್ಟೆ, ಯಾವ ರೀತಿಯ ಆಭರಣ ಧರಿಸಬೇಕು. ತಮ್ಮ ಜನ್ಮರಾಶಿಗೆ ಸರಿಹೊಂದುವ ವಾಹನ, ವಸ್ತುಗಳನ್ನು ಜ್ಯೋತಿಷ್ಯರು ಹೇಳಿದ ಪ್ರಕಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮೊಬೈಲ್ ವಿಚಾರದಲ್ಲೂ ಇದೇ ಸಲಹೆಗಳನ್ನು ಪಾಲಿಸಬೇಕೆಂದು ಕೆಲವರು ಜ್ಯೋತಿಷಿಗಳು ಸೂಚಿಸುತ್ತಿದ್ದಾರೆ. ನಿಮ್ಮ ಜನ್ಮ ರಾಶಿಗೆ ಅನುಗುಣವಾಗಿ ಯಾವ ಸ್ಮಾರ್ಟ್ ಫೋನ್ ಒಳ್ಳೇದು ಎಂದು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!