By: Oneindia Kannada Video Team
Published : May 24, 2017, 03:59

ಬೆಸ್ಕಾಂ, ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸಂಸ್ಥೆ

Subscribe to Oneindia Kannada

ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸಂಸ್ಥೆ ಅಂದ್ರೆ ನಮ್ಮ ಬೆಸ್ಕಾಂ! ಒಂದೇ ಒಂದು ಹನಿ ಧರೆಗೆ ಮುತ್ತಿಕ್ಕುತ್ತಿದ್ದಂತೆಯೇ ಪವರ್ ಗೆ ಕತ್ತರಿ ಹಾಕುವ ಬೆಸ್ಕಾಂ ಅನ್ನು ಶಪಿಸಿಕೊಳ್ಳುವ ನೂರಾರು ಜನರ ನಡುವಲ್ಲೇ, ಆ ನೆಪದಲ್ಲಾದರೂ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ದೊರಕುತ್ತಲ್ಲ ಎಂದು ಹಿರಿಹಿಗ್ಗುವ ಜನರೂ ಇದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!