By: Oneindia Kannada Video Team
Published : June 12, 2017, 06:19

ಸದ್ಯದಲ್ಲೇ ಬೆಂಗಳೂರು ಟ್ರಾಫಿಕ್ ಪೊಲೀಸ್ 100 ಕೋಟಿ ದಂಡ ವಸೂಲಿಯತ್ತ ದಾಪುಗಾಲು

Subscribe to Oneindia Kannada

ಬೆಂಗಳೂರು ಸಂಚಾರ ಪೊಲೀಸರು ಈ ವರ್ಷ ನೂರು ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆಯಿದೆ. ಈ ವರೆಗಿನ ವೇಗ ಗಮನಿಸಿದರೆ ಹಾಗಂತ ಖಂಡಿತಾ ಅನ್ನಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಧಿಸಿದ ಹಾಗೆ ನಾಲ್ಕು ತಿಂಗಳಿನಲ್ಲಿ 33 ಕೋಟಿ ರುಪಾಯಿ ದಂಡದ ಮೊತ್ತ ಸಂಗ್ರಹವಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!