By : Oneindia Kannada Video Team
Published : July 12, 2017, 10:18
03:13
ಬೆಂಗಳೂರಿನ ಈ ಹೋಟೆಲ್ ರುಚಿಯಾದ ಬಿರಿಯಾನಿಗೆ ಫೇಮಸ್
ಸಾಮಾನ್ಯವಾಗಿ ಯಾವುದೇ ಒಂದು ಹೋಟೆಲ್ಗೆ ಹೋದರೂ ಯಾವ ಆಹಾರ ಸ್ವಾಧಿಷ್ಟವಾಗಿರುತ್ತದೆ ಎಂದು ಯೋಚಿಸುತ್ತಿರುತ್ತೇವೆ. ಮಾಂಸ ಆಹಾರಿಗಳಿಗಂತೂ ಬಿರಿಯಾನಿ, ಚಿಕನ್ ಪ್ರೈ, ಲೆಗ್ ಪೀಸ್, ಫಿಶ್ ಫ್ರೈ ಇನ್ನೂ ಹಲವಾರು ರುಚಿಕರವಾದ ಆಹಾರಗಳು ಹಾಗೆಯೇ ಸಸ್ಯಹಾರಿಗಳಿಗೂ ಕೂಡ ಈ ಹೋಟೆಲ್ನಲ್ಲಿ ರುಚಿ ಯ ಜೊತೆ ಜೊತೆಗೆ ಶುಚಿಯು ಕೂಡ ಇಲ್ಲಿ ಇದೆ. ಹಾಗಾದರೆ ಒಮ್ಮೆ ಭೇಟಿ ನೀಡಲೇ ಬೇಕು ಅಲ್ಲವೇ? ಅಂತವರು ಬಿರಿಯಾನಿ ಹಾಲಿಕ್ಸ್ ಪ್ಯಾರೆಡ್ಸೈಗೆ ಒಮ್ಮೆ ಭೇಟಿ ಕೊಡಿ.