By: Oneindia Kannada Video Team
Published : May 23, 2017, 01:38

ಬೆಂಗಳೂರಿನಲ್ಲಿ ಮಳೆ | ಬಿ ಬಿ ಎಂ ಪಿ ಅಧಿಕಾರಿಗಳ ರಜೆ ಕ್ಯಾನ್ಸಲ್

Subscribe to Oneindia Kannada

ನಗರದಲ್ಲಿ ಎರಡು ದಿನ ಸುರಿದ ಭಾರೀ ಮಳೆಯಿಂದ ಹಲವು ಅನಾಹುತಗಳು ಸಂಭವಿಸಿವೆ. ಹಲವೆಡೆ ಸಂಚಾರ ವ್ಯತ್ಯಯ, ರಸ್ತೆಯಲ್ಲೇ ನಿಂತ ನೀರು, ಧರೆಗುರುಳಿದ ಬೃಹತ್ ಮರಗಳು ಜೊತೆಗೆ, ಮೇ, 20 ಶನಿವಾರದಂದು ಬಿಬಿಎಂಪಿ ಕಾರ್ಮಿಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಹೋದ ಘಟನೆಯೂ ನೆನಪಿರಬಹುದು.ಈ ದುರಂತಗಳನ್ನೆಲ್ಲ ಗಮನದಲ್ಲಿಟ್ಟುಕೊಂಡಿರುವ ಪಾಲಿಕೆ, ನಗರದಲ್ಲಿ ತುರ್ತು ಸೇವೆಯ ಅಗತ್ಯ ಯಾವಾಗ ಬೇಕಾದರೂ ಬರಬಹುದೆಂಬ ಕಾರಣಕ್ಕೆ ಪಾಲಿಕೆಯ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳ ರಜೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!