By: Oneindia Kannada Video Team
Published : February 11, 2017, 01:37

ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಒಂದು ಸಲಾಂ

Subscribe to Oneindia Kannada

ಶುಕ್ರವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರಿನ ರಸ್ತೆಗೆ ಡಾಂಬರು ಹಾಕುವ ಕೆಲಸ ನಡೆದಿತ್ತು. ಈ ಸಂದರ್ಭದಲ್ಲಿ ಲಾರಿಯಲ್ಲಿ ಲೋಡ್ ಆಗಿದ್ದ ಜಲ್ಲಿ, ಆಕಸ್ಮಿವಾಗಿ ರಸ್ತೆಗೆ ಉರುಳಿಬಿತ್ತು.ಸ್ಥಳದಲ್ಲೇ ಇದ್ದ ಕಬ್ಬನ್ ಪಾರ್ಕ್ ಟ್ರಾಫಿಕ್ ಸ್ಟೇಷನ್ ನ ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಗೌಡ ಪಾಟೀಲ್ ಹಾಗೂ ಕಾನ್ಸ್ ಟೆಬಲ್ ಬಸವರಾಜ ಇಬ್ಬರೂ ಪೊರಕೆ ಹಿಡಿದು ಹತ್ತು ನಿಮಿಷದಲ್ಲೇ, ರಸ್ತೆಯಲ್ಲಿ ಉರುಳಿಬಿದ್ದಿದ್ದ ಜಲ್ಲಿಕಲ್ಲುಗಳನ್ನು ಗುಡಿಸಿ, ಪಕ್ಕಕ್ಕೆ ಹಾಕಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!