By: Oneindia Kannada Video Team
Published : July 05, 2017, 03:25

ಬೆಂಗಳೂರಿನ ಎ ಟಿ ಎಂಗಳಲ್ಲಿ ಲಕ್ಷಾಂತರ ಜನರ ಹಣ ಗುಳು೦

Subscribe to Oneindia Kannada

ಜಿಎಸ್ಟಿ ಕೃಪೆಯಿಂದಾಗಿ ಹಲವಾರು ತೆರಿಗೆ ದರಗಳು ಏರಿಳಿತ ಕಂಡು ನಾಗರಿಕ ಕಂಗಾಲಾಗಿರುವ ಹೊತ್ತಿನಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಮತ್ತೊಂದು ಸಂಕಷ್ಟದಲ್ಲಿ ಬೆಂಗಳೂರಿನ ಶ್ರೀಸಾಮಾನ್ಯ ಸಿಲುಕಿದ್ದಾನೆ. ಅದು ಎಟಿಎಂ ಮೋಸ. ಕೆಲವೊಂದು ಎಟಿಎಂಗಳಲ್ಲಿ ನಟೋರಿಯಸ್ ಗ್ಯಾಂಗ್ ವೊಂದು ಎಟಿಎಂಗಳಲ್ಲಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಂದ ಮಾಹಿತಿಯನ್ನು ಕದಿಯುವಂಥ ಆಧುನಿಕ ಹಾರ್ಡ್ ವೇರ್ (ಸ್ಕಿಮ್ಮರ್ಸ್) ಇನ್ ಸ್ಟಾಲ್ ಮಾಡಿದೆ ಎಂದು ಬೆಂಗಳೂರು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!