By: Oneindia Kannada Video Team
Published : February 10, 2017, 05:13

ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್: ಒಂದು ಜೋಡಿಯಿಂದ ನಕಲಿ ಬಾಂಬ್ ಸುದ್ದಿ

Subscribe to Oneindia Kannada

ಈ ಜೋಡಿ ಬೆಂಗಳೂರಿನ ಬಿ ಟಿ ಎಂ ಲೇಔಟ್ ನ ನಿವಾಸಿಗಳು. ಇವರು ಅರ್ಜುನ್ ಮತ್ತು ನೇಹಾ ಎಂದು ತಿಳಿದು ಬಂದಿದ್ದು, ಈ ಜೋಡಿ ಗುರುವಾರ ಎಂಗೇಜ್ಮೆಂಟ್ ಮಾಡ್ಕೋಳೋಕೆ ಕೊಚ್ಚಿ ಗೆ ಹೊರಟಿದ್ರು. ಆದರೆ ಪಾಪ ಅವರ ನಿಶ್ಚಿತಾರ್ಥ ಆಗೋ ಬದ್ಲು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಅರೆಸ್ಟ್ ಆಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!