By : Oneindia Kannada Video Team
Published : April 17, 2018, 06:58

ನಿಮ್ಮ ಮುದ್ದಿನ ನಾಯಿಗೆ ಮರೀದೆ ಲೈಸೆನ್ಸ್ ಪಡೆಯಿರಿ ಈ ಭಾನುವಾರ ತಪ್ಪದೆ ಮಾಡಿಸಿ

ನಿಮ್ಮ ಪೆಟ್ ನಿಮ್ಮೊಂದಿಗಿರಬೇಕೆಂದರೆ ಮೊದಲು ಪರವಾನಗಿ ಮಾಡಿಸಿ, ಇಲ್ಲದಿದ್ದರೆ ನಿಮ್ಮ ಮುದ್ದಿನ ನಾಯಿ ನಿಮ್ಮಿಂದ ದೂರವಾದೀತು. ಹೌದು ಈಗಾಗಲೇ ಅಪಾರ್ಟ್ ಮೆಂಟ್ ಅಸೋಸಿಯೇಷನ್ ನಿಯಮದ ಪ್ರಕಾರ ಅಪಾರ್ಟ್ ಮೆಂಟ್ ಗಳಲ್ಲಿ ನಾಯಿಗಳನ್ನು ಸಾಕುವಂತಿಲ್ಲ. ಹೀಗಾಗಿ ಅಪಾರ್ಟ್ ಮೆಂಟ್ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಬಿಬಿಎಂಪಿಯು ಒಂದು ನಿಯಮವನ್ನು ಹೊರತರುತ್ತಿದೆ. ಒಂದೊಮ್ಮೆ ಅಪಾರ್ಟ್ ಮೆಂಟ್ ಗಳಲ್ಲಿ ನಾಯಿಗಳನ್ನು ಸಾಕುವುದಾದರೆ ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಇಲ್ಲವಾದಲ್ಲಿ ನಿಮ್ಮ ಮುದ್ದಿನ ನಾಯಿಯನ್ನು ಮರೆತುಬಿಡಿ.
ನಿಮ್ಮ ಮುದ್ದಿನ ನಾಯಿಗೆ ಮರೀದೆ ಲೈಸೆನ್ಸ್ ಪಡೆಯಿರಿ ಈ ಭಾನುವಾರ ತಪ್ಪದೆ ಮಾಡಿಸಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!