By : Oneindia Kannada Video Team
Published : April 03, 2018, 02:20
01:50
ಬೆಂಗಳೂರಿನ ಲಾಲ್ ಬಾಗ್ ಗೆ ಹೋಗುವವರು ಹೀಗೆ ಮಾಡಬಾರದು
ಜೇನು ದಾಳಿಗೆ ತುತ್ತಾಗಿ ಪ್ರಾಣಕಳೆದುಕೊಂಡಿರುವ ಎಷ್ಟೋ ಘಟನೆಗಳಿಗೆ ಲಾಲ್ಬಾಗ್ ಹೊಣೆಯಾಗಿದೆ. ಆದರೆ ಇನ್ನುಮುಂದೆ ಅಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಅಧಿಕಾರಿಗಳು ಉಪಾಯ ಮಾಡಿದ್ದಾರೆ.