By: Oneindia Kannada Video Team
Published : December 02, 2017, 03:09

ಬೆಂಗಳೂರು ಸಿಟಿ ಪೊಲೀಸರು ಟ್ವಿಟ್ಟರ್ ಅಲ್ಲಿ ಬಹಳ ಫೇಮಸ್

Subscribe to Oneindia Kannada

ಸಾಮಾನ್ಯವಾಗಿ ಪೊಲೀಸ್ ಎಂದ ತಕ್ಷಣ ಜನರಿಗೆ ಅವರು ಬಹಳ ಬೋರಿಂಗ್ , ಸ್ಟ್ರಿಕ್ಟ್ ಎಂದೆಲ್ಲ ಅನ್ನಿಸುವುದು ಸಹಜ . ಆದರೆ ಆ ನಂಬಿಕೆಯನ್ನು ಬೆಂಗಳೂರು ಸಿಟಿ ಪೊಲೀಸ್ ಅವರು ಬುಡ ಸಮೇತ ಕಿತ್ತು ಬಿಸಾಕಿದ್ದಾರೆ . ಬೆಂಗಳೂರು ಸಿಟಿ ಪೊಲೀಸ್ ಅವರ ಟ್ವಿಟ್ಟರ್ ಅಕೌಂಟ್ ನಿಂದ ಅವರು ಮಾಡುವ ಟ್ವೀಟ್ ಗಳು ಈಗ ಯುವ ಜನತೆಯಲ್ಲಿ ಬಹಳ ಚಾಲ್ತಿಯಲ್ಲಿದೆ . ಪಾಪ್ ಕಲ್ಚರ್ ನ ಬುಡವಾಗಿಟ್ಟುಕೊಂಡು ಅವರು ಮಾಡುವ ಕೆಲವು ಬಹಳ ಮಜವಾಗಿರುತ್ತದೆ . ಹಾಗೆಯೇ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ಪ್ರಯತ್ನ ಸಹ ಅದರಲ್ಲಿ ಕಾಣ ಸಿಗುತ್ತದೆ . ಈ ವಿಡಿಯೋದಲ್ಲಿ ನಾವು ನಿಮ್ಮ ಮುಂದೆ ಬೆಂಗಳೂರು ಸಿಟಿ ಪೊಲೀಸ್ ಮಾಡಿರುವಂತಹ ಕೆಲವು ಮನೋರಂಜನಕಾರಿ ಟ್ವೀಟ್ ಗಳನ್ನೂ ಸಂಗ್ರಹಿಸಿ ತೋರಿಸುತ್ತಿದ್ದೇವೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!