By: Oneindia Kannada Video Team
Published : October 13, 2017, 02:49

ಬೆಂಗಳೂರಿನ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆಯಾದ ಸೋನು ಗೌಡ

Subscribe to Oneindia Kannada

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿತ್ತು...ಬೆಳಗ್ಗೆ ಎದ್ದು ನೋಡಿದ್ರೆ ಬೆಂಗಳೂರಿನ ರಸ್ತೆಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷಳಾಗಿ ಅಚ್ಚರಿಗೊಂಡಿದ್ದಾರೆ. ಅರೇ ಅದ್ ಹೇಗೆ ಅಂದ್ರಾ ಈ ವೀಡಿಯೋ ನೋಡಿ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!