By: Oneindia Kannada Video Team
Published : April 12, 2017, 01:59

ಬೆಳ್ಳಂದೂರು ಕೆರೆಗೆ ಕೊನೆಗೂ ಬಿಳಿ ನೊರೆಯಿಂದ ಮುಕ್ತಿ

Subscribe to Oneindia Kannada

ಕೆಲವು ತಿಂಗಳಿನ ಹಿಂದೆಯಷ್ಟೇ, ಬೆಳ್ಳಂದೂರು ಕೆರೆಯಲ್ಲಿ ಹೋಗೆ ಸೃಷ್ಟಿಯಾಗಿ ಎಲ್ಲಾ ಕಡೆ ಸುದ್ದಿ ಮಾಡಿತ್ತು. ಇದೀಗ ಬಿಳಿ‌ನೊರೆ ಕಾರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಬೆಳ್ಳಂದೂರು ಕೆರೆ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಹತ್ತಿರವಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!