By: Oneindia Kannada Video Team
Published : August 17, 2017, 10:48

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ನೊರೆ : ವಾಹನ ಸವಾರರ ಪರದಾಟ

Subscribe to Oneindia Kannada

ಬೆಂಗಳೂರಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಕಾಟ ಶುರುವಾಗಿದೆ..ಎಷ್ಟರ ಮಟ್ಟಿಗೆ ನೊರೆಯ ಕಾಟ ಎದುರಾಗಿದೆ ಅಂದ್ರೆ ಕೆರೆ ಪಕ್ಕದಲ್ಲಿ ವಾಹನ ಸಂಚರಿಸೋಕು ಆಗುದು ಅಷ್ಟರ ಮಟ್ಟಿಗೆ ನೊರೆಯ ಹಾವಳಿ ಎದುರಾಗಿದೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!