By: Oneindia Kannada Video Team
Published : July 18, 2017, 04:17

ಬೆಳಗಾವಿಯ ಹಿಂಡಲಗಾ ಜೈಲು ಫೈವ್ ಸ್ಟಾರ್ ಜೈಲೆಂದೇ ಹೆಸರುವಾಸಿ

Subscribe to Oneindia Kannada

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು, ವಿಐಪಿ ಕೈದಿಗಳಿಗೆ ಸ್ವರ್ಗ ಎಂಬ ಸುದ್ದಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ರಾಜ್ಯದ ಮತ್ತೊಂದು ಜೈಲು, ಅಲ್ಲಿನ ಪ್ರಮುಖ ಕೈದಿಗಳಿಗೆ ಫೈವ್ ಸ್ಟಾರ್ ಲೈಫ್ ಸ್ಟೈಲ್ ನೀಡಿರುವ ಆಪಾದನೆ ಹೊತ್ತಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!