By : Oneindia Kannada Video Team
Published : August 01, 2017, 12:40

ಬಿಯರ್ ನಿಮ್ಮ ಮೂತ್ರಪಿಂಡಗಳು ಹಾಗು ಯಕೃತ್ ಗೆ ಹಾನಿಕರ | ಈ ವಿಡಿಯೋ ನೋಡಿ

ನಿಮಗೆ ಬಿಯರ್ ಕುಡಿಯುವ ಅಭ್ಯಾಸ ಇದ್ಯಾ? ದಿನಕ್ಕೆ ಎಷ್ಟು ಬಾರಿ ಕುಡಿತೀರಾ? ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕರ ಅನ್ನೋದು ನಿಮಗೆ ಗೊತ್ತಾ? ಹೆಚ್ಚಿನ ಸಂದರ್ಭಗಳಲ್ಲಿ, ಬಿಯರ್ ಸೇವನೆಯಿಂದ ಅಡ್ಡ ಪರಿಣಾಮಗಳು ಬೀರಬೊಹುದು. ಬಿಯರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಮೂತ್ರಪಿಂಡಗಳು ಮತ್ತು ಯಕೃತ್ ಒಳಗೊಂಡಂತೆ ದೇಹದ ಹಲವಾರು ಭಾಗಗಳ ಮೇಲೆ ಪರಿಣಾಮ ಬೀರಬಹುದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!