By : Oneindia Kannada Video Team
Published : June 27, 2017, 04:26

ಮೈಸೂರು ಕಲಾಮಂದಿರದಲ್ಲಿ ಗೋ ಮಾಂಸ ಭಕ್ಷಣೆ

ಮೈಸೂರಿನ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಒಂದು ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಆಹಾರ ಹಕ್ಕು – ವ್ಯಕ್ತಿ ಸ್ವಾತಂತ್ರ್ಯ ಎಂಬ ಚರ್ಚಾ ಕೂಟವನ್ನು ಚಾರ್ವಾಕ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಗತಿಪರರು ಇದರಲ್ಲಿ ಪಾಲ್ಗೊಂಡಿದ್ದರು. ಕೆ.ಎಸ್.ಭಗವಾನ್, ಪ್ರೊ ಮಹೇಶ್ ಚಂದ್ರ ಗುರು ಸೇರಿದಂತೆ ಹಲವರು ವಿಚಾರ ಸಂಕಿರಣದಲ್ಲಿದ್ದರು. ಇದರ ಮಧ್ಯ ಗೋ ಮಾಂಸ ವನ್ನ ಭಕ್ಷಣೆ ಮಾಡಿದಾಗ ಏನಾಯ್ತು. ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!