By : Oneindia Kannada Video Team
Published : August 23, 2017, 10:02

ಪ್ರವಾಹಕ್ಕೆ ಕಾರಿನ ಜೊತೆ ಚಾಲಕನೂ ಕೊಚ್ಚಿ ಹೋದ

ಪ್ರವಾಹದಲ್ಲಿ ಸಿಲುಕಿ ಕಾರಿನ ಜೊತೆ ಕಾರು ಚಾಲಕನೂ ಕೊಚ್ಚಿ ಹೋದ ದುರ್ಘಟನೆ ನಡೆದಿದೆ. ಭಾರೀ ಮಳೆಯಾಗಿ ನದಿ ಅಥವಾ ಉಕ್ಕಿ ಹರಿಯುತ್ತಿರುವಾಗ, ವಾಹನ ಚಾಲಕರು ಪ್ರವಾಹದ ವಿರುದ್ಧ ಸೆಣಸಾಡುವ, ನದಿ ದಾಟುವ ಯಾವುದೇ ಸಾಹಸಕ್ಕಿಳಿಯಬಾರದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!