• search
  • Live TV
By : Oneindia Video Kannada Team
Published : May 16, 2020, 04:17
Duration : 01:48

ಶೂ ಒಳಗೆ ಸೇರಿಕೊಂಡ ಬುಸ್ ಬುಸ್ ನಾಗ!! ನೋಡದೆ ಇದ್ದಿದ್ದೆ ಅಪಾಯ ಫಿಕ್ಸ್

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಗ್ರಾಮದ ನಿವಾಸಿ ಮನೋಹರ್ ಎಂಬುವವರ ಮನೆಯ ಹೊರಗಡೆ ಇಟ್ಟಿದ್ದ ಶೂ ಒಳಗೆ ಸೇರಿದ ನಾಗರಹಾವುನ್ನು ಕಂಡು ಜನ ಭಯಭೀತರಾಗಿದ್ದಾರೆ.ಮನೆಯಿಂದ ಹೊರಗೆ ಬಾರದೆ ಇರುವ ಜನರು ನೋಡಲೇಬೇಕಾದ ವಿಡಿಯೋಯಿದು. ಸ್ವಲ್ಪ ಯಾಮಾರಿದ್ರು ಅಪಾಯ ಫಿಕ್ಸ್.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!