By: Oneindia Kannada Video Team
Published : July 19, 2017, 05:39

ರವಿಶಾಸ್ತ್ರಿಗೆ ಕುಂಬ್ಳೆಗಿಂತ 1.5 ಕೋಟಿ ರೂ ಹೆಚ್ಚು ಸಂಬಳ

Subscribe to Oneindia Kannada

ಅನಿಲ್ ಕುಂಬ್ಳೆ ಅವರು ಕೇಳಿದ್ದ ವೇತನವನ್ನು ಕೊಡಲು ನಿರಾಕರಿಸಿದ್ದ ಭಾರತೀಯ ಕ್ರಿಕೆಟ್ ಮಂಡಳಿ, ಇದೀಗ ಹೊಸದಾಗಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರಿಗೆ ಈ ಹಿಂದಿನ ಎಲ್ಲಾ ಕೋಚ್ ​ಗಳಿಗಿಂತ ಹೆಚ್ಚಿನ ವೇತನ ನೀಡಲು ನಿರ್ಧರಿಸಿದೆ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!