By : Oneindia Kannada Video Team
Published : May 08, 2017, 02:50
03:15
ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಪ್ರಕಟ ಮಾಡಲಿರುವ ಬಿಸಿಸಿಐ
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಬಗೆಗಿನ
ಗೊಂದಲಗಳಿಗೆ ಭಾನುವಾರದಂದು ತೆರೆ ಬಿದ್ದಿದೆ. ಬಿಸಿಸಿಐ ವಿಶೇಷ ಮಹಾಸಭೆ (ಎಸ್ಜಿಎಂ)
ಯಲ್ಲಿ ಭಾರತ ತಂಡ ಆಡಬೇಕೆಂದು ಅವಿರೋಧವಾಗಿ ನಿರ್ಣಯ ಕೈಗೊಂಡಿದೆ. ಈ ವಿಡಿಯೋ ನೋಡಿ