By: Oneindia Kannada Video Team
Published : November 23, 2017, 06:17

ಬಿಬಿಎಂಪಿ ಇಂದ ಇಂದಿರಾ ಕ್ಯಾಂಟೀನಿಗಾಗಿ ಹೊಸ ಆಪ್

Subscribe to Oneindia Kannada

ಇಂದಿರಾ ಕ್ಯಾಂಟೀನ್ಸ್ ಅಥವಾ ನಮ್ಮ ಕ್ಯಾಂಟೀನ್ಸ್ ಬೆಂಗಳೂರಿನಲ್ಲಿರುವ ರೆಸ್ಟೋರೆಂಟ್ಗಳ ಸರಪಳಿಗಳಾಗಿವೆ, ಇದು ಬೆಂಗಳೂರು, -ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸುವ ರಾಜ್ಯಸರ್ಕಾರದ ಕ್ಯಾಂಟೀನ್ಗಳಗಿವೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಸಬ್ಸಿಡಿ ದರದಲ್ಲಿ. ಇಂದಿರಾ ಕ್ಯಾಂಟೀನ್ ಆಪ್ ಒಂದನ್ನ ಲಾಂಚ್ ಮಾಡ್ತಿದೆ . ಸಿದ್ದರಾಮಯ್ಯ ಅವರು ಎಲೆಕ್ಷನ್ಸ್ ಹತ್ರ ಬರ್ತಿರೋದಕ್ಕೆ ಹೊಸ ಹೊಸ ತಂತ್ರಗಳನ್ನ ಕಾರ್ಯ ರೂಪಕ್ಕೆ ತರುತ್ತಿದ್ದಾರೆ . ಇದರಲ್ಲಿ ಒಂದು ಏನಪ್ಪಾ ಅಂದ್ರೆ ಇಂದಿರಾ ಕ್ಯಾಂಟೀನ್ ಅಲ್ಲಿ ಜನರ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ಜನರಿಗೆ ಊಟ ಕೊಡುವ ಮುನ್ನ ಬಿ ಬಿ ಎಂ ಪಿ ಲಾಂಚ್ ಮಾಡಿರುವ ಆಪ್ ನಿಂದ ಫೋಟೋ ತೆಗೆದು ಅಪ್ಲೋಡ್ ಮಾಡ್ತಾರೆ . ಹಾಗು ಅದನ್ನ ಗುಣಮಟ್ಟ ಪರೀಕ್ಷೆ ಮಾಡುತ್ತಾರೆ . ಬಿಬಿಎಂಪಿ ಇಂದ ಇಂದಿರಾ ಕ್ಯಾಂಟೀನಿಗಾಗಿ ಹೊಸ ಆಪ್

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!