By: Oneindia Kannada Video Team
Published : May 25, 2017, 12:10

ಬೆಂಗಳೂರಿಗರ ಸಮಸ್ಯೆ ಪರಿಹಾರಕ್ಕಾಗಿ ಬಂದಿದೆ ಬಿಬಿಎಂಪಿ ಆಪ್

Subscribe to Oneindia Kannada

ನಾಗರಿಕರ ದೂರು ದುಮ್ಮಾನಗಳನ್ನು ಕೇಳಿಸಿಕೊಂಡು ಪರಿಹಾರ ಸೂಚಿಸಲು ಬಿಬಿಎಂಪಿ ಕಾಲ್ ಸೆಂಟರ್ 24/7 ಕಾರ್ಯನಿರ್ವಹಿಸುತ್ತದೆ. ನಾಗರಿಕರು ತಮ್ಮ ದೂರುಗಳನ್ನು ವೆಬ್ ಸೈಟ್, ಫೋನ್ ಕರೆ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಸಲ್ಲಿಸಬಹುದು.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!