Yatnal:ಸಿದ್ದರಾಮಯ್ಯನವರ ನಿರ್ಧಾರದಿಂದ ಕ್ರೈಂ ರೇಟ್ ಜಾಸ್ತಿ ಆಗುತ್ತೆ! ಇದು ಅತಿರೇಕ ಎಂದ ಯತ್ನಾಳ್
ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರುವುದು ತಪ್ಪು, ಸಿದ್ದರಾಮಯ್ಯ ಅವರದ್ದು ಅತಿರೇಕ ಆಯ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಕ್ರೋಶ ಹೊರಹಾಕಿದ್ದಾರೆ.
Video Published On: Saturday, May 23, 2026, 01:29 [IST]


Click it and Unblock the Notifications