By : Oneindia Kannada Video Team
Published : January 16, 2017, 12:49

ಬರ್ಖಾ ರಾಜೀನಾಮೆ : ಅವರ ವೃತ್ತಿಜೀವನದ ಟಾಪ್ ವಿವಾದಗಳು

ಬರ್ಖಾ ದತ್ ಅಂದ್ರೆ ವಿವಾದ, ವಿವಾದ ಅಂದ್ರೆ ಬರ್ಖಾ ದತ್. ಇವೆರಡೂ ಒಂದೇ ನಾಣ್ಯದ ಎರಡು ಬದಿಗಳಿದ್ದಂತೆ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿದರೂ, ಹೆಸರನ್ನು ಕೂಡ ಕೆಡಿಸಿಕೊಂಡಿದ್ದಾರೆ. 21 ವರ್ಷಗಳ ಕಾಲ ಎನ್ಡಿಟಿವಿಗೆ ಸೇವೆ ಸಲ್ಲಿಸಿ ಹೊರನಡೆದಿರುವ ಬರ್ಖಾ ದತ್ ವೃತ್ತಿಜೀವನದುದ್ದಕ್ಕೂ ಮೈಮೇಲೆಳೆದುಕೊಂಡಿರುವ ವಿವಾದಗಳು, ಎಡವಟ್ಟುಗಳ ಪಟ್ಟಿ ಇಲ್ಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!