By: Oneindia Kannada Video Team
Published : January 16, 2017, 12:44

ಎನ್ಡಿಟಿವಿಗೆ ಬರ್ಖಾ ದತ್ ರಾಜೀನಾಮೆ ನೀಡಿದ್ಯಾಕೆ?

Subscribe to Oneindia Kannada

ಇಪ್ಪತ್ತೊಂದು ವರ್ಷಗಳ ಕಾಲ ಎನ್ಡಿಟಿವಿ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ದುಡಿದ ಬರ್ಖಾ ದತ್ ಅವರು ರಾಜೀನಾಮೆ ನೀಡಿದ್ದಾರೆ. ಹೀಗೆ ರಾಜೀನಾಮೆ ನೀಡುತ್ತಾರೆಂದು ಕೆಲ ವರ್ಷಗಳ ಹಿಂದೆಯೇ ಸುದ್ದಿ ಹರಿದಾಡುತ್ತಿತ್ತು. ಈಗ ಹೊರಬಂದಿದ್ದೇಕೆಂದರೆ, ಪತ್ರಿಕೋದ್ಯಮದಲ್ಲಿ ಹೊಸ ಸಾಹಸಕ್ಕೆ ಕೈಹಾಕಲಿದ್ದಾರಂತೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದೆ ಎನ್ಡಿಟಿವಿ ಚಾನಲ್.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!