By : Oneindia Kannada Video Team
Published : March 20, 2018, 01:52

ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ಬ್ಯಾಂಕ್ ಗಳು ಬಂದ್

ಸರಕಾರೀ ಮತ್ತು ಬ್ಯಾಂಕುಗಳಿಗೆ ಯುಗಾದಿ ಹಬ್ಬ ಭಾನುವಾರ ಬಿದ್ದರೇನಂತೆ ಮಾರ್ಚ್ ಮಾಸಾಂತ್ಯದಲ್ಲಿ ಸಿಗಲಿದೆಯಲ್ಲವೇ ಸಾಲು ಸಾಲು ನಾಲ್ಕು ದಿನ ಬ್ಯಾಂಕ್ ರಜೆ. ಹಾಗಾಗಿ, ಗ್ರಾಹಕರು ತಮ್ಮ ತಮ್ಮ ಬ್ಯಾಂಕ್ ಕೆಲಸಗಳನ್ನು ಮಾರ್ಚ್ 28ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!