By: Oneindia Kannada Video Team
Published : March 01, 2017, 02:10

ಮಾ.1ರಿಂದ ಬ್ಯಾಂಕ್ ಗಳಲ್ಲಿ ಎಲ್ಲ ನಗದು ವ್ಯವಹಾರಕ್ಕೆ ಶುಲ್ಕ

Subscribe to Oneindia Kannada

ಮಾರ್ಚ್ 1 ದಿನ ನೆನಪಿಟ್ಟುಕೊಳ್ಳಿ, ಬುಧವಾರ. ಅಂದಿನಿಂದ ಹಲವು ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ವ್ಯವಹಾರದ ಶುಲ್ಕ (ಟ್ರ್ಯಾನ್ಸಾಕ್ಷನ್ ಚಾರ್ಜಸ್) ಹಾಕುವ ಸಾಧ್ಯತೆಯಿವೆ.ನೋಟು ನಿಷೇಧದ ಪರಿಣಾಮ ಎದುರಿಸುತ್ತಿರುವಾಗಲೇ ಬ್ಯಾಂಕ್ ಗಳು ನಗದು ವ್ಯವಹಾರಗಳಿಗೆ ನಿಗದಿತ ಮಿತಿ ವಿಧಿಸಿ, ಆ ಮಿತಿಯನ್ನು ಮೀರಿದ ವ್ಯವಹಾರಗಳಿಗೆ ತಿಂಗಳ ಲೆಕ್ಕದಲ್ಲಿ ಶುಲ್ಕ ವಿಧಿಸುವ ಯೋಚನೆ ಹೊಂದಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!