By : Oneindia Kannada Video Team
Published : August 08, 2017, 11:56

ದೇಶದಾದ್ಯಂತ ಆಗಸ್ಟ್ 22ರಂದು ಬ್ಯಾಂಕ್ ಮುಷ್ಕರ

ಈ ಸುದ್ದಿಯ ಬಗ್ಗೆ ಗಮನ ಇರಲಿ. ಏಕೆಂದರೆ ಆಗಸ್ಟ್ ಇಪ್ಪತ್ತೆರಡರಂದು ದೇಶದಾದ್ಯಂತ ಇರುವ ಬ್ಯಾಂಕ್ ಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಹೀಗಾದಲ್ಲಿ ಅಂದು ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!