By: Oneindia Kannada Video Team
Published : March 09, 2017, 02:16

ಬ್ಯಾಂಕ್ ಹೆಸರಿನ ಆಮೆಯ ಹೊಟ್ಟೆಯಲ್ಲಿ ಒಟ್ಟು 925 ನಾಣ್ಯಗಳು ಸಂಗ್ರಹ

Subscribe to Oneindia Kannada

ಥೈಲ್ಯಾಂಡ್ ನ ಶ್ರೀರಾಚಾ ನಗರದ ಒಂದು ಸರೋವರದಲ್ಲಿ ಹೀಗೆ ಜನಗಳು ಒಳ್ಳೆದಾಗಲಿ ಅಂತ ನಾಣ್ಯಗಳನ್ನ ಹಾಕ್ತಿದ್ರು.ಆದರೆ ಪಾಪ ಅಲ್ಲಿರೋ ಆಮೆಗೆ ಗೊತ್ತಾಗದೆ ನಾಣ್ಯಗಳನ್ನ ನುಂಗುತ್ತ ಹೋಯ್ತು.ಹೀಗೆ ಬರೋಬ್ಬರಿ 915 ನಾಣ್ಯಗಳನ್ನ ತನ್ನ ಹೊಟ್ಟೆಗೆ ಸೇರಿಸಿಕೊಂಡಿದೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!