By : Oneindia Kannada Video Team
Published : February 17, 2017, 11:46

ಫೆಬ್ರವರಿ 28 ಕ್ಕೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

ಅಪನಗದೀಕರಣ, ಹಣಕಾಸು ಸುಧಾರಣೆ ಮತ್ತು ಕಾರ್ಮಿಕ ನೀತಿ ಕುರಿತು ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಇದೇ ಫೆಬ್ರವರಿ 28ರಂದು ಮುಷ್ಕರ ನಡೆಸಲಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!