By: Oneindia Kannada Video Team
Published : January 17, 2017, 02:02

ಇದು ಸಾಧ್ಯ! ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ

Subscribe to Oneindia Kannada

ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ ಸಾಧ್ಯ ಎಂದು ಯು ಎಸ್ ಮೂಲದ ಸಂಸ್ಥೆಯೊಂದು ಪ್ರಸ್ತಾವನೆ ಹೊತ್ತು ತಂದಿದೆ. ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ಯೋಜನೆ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಭಾರತದಲ್ಲಿ ಬಹುಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗೆ ಮೋದಿ ಸರ್ಕಾರ ಮಣೆ ಹಾಕಿದರೂ ಅಚ್ಚರಿಪಡಬೇಕಾಗಿಲ್ಲ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!