By: Oneindia Kannada Video Team
Published : December 27, 2016, 11:59

ಕಪ್ಪು ಹಣ : ಮೋದಿಯನ್ನು ಪ್ರಶ್ನಿಸಿದ ದೇವೇಗೌಡರು

Subscribe to Oneindia Kannada

ಕಪ್ಪುಹಣದ ವಿಚಾರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಪ್ರಧಾನಿ ಮೋದಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ, ಪ್ರಧಾನಿ ಕಪ್ಪುಹಣವನ್ನು ಬಳಸಲಿಲ್ಲವೇ ಎಂದು ಗೌಡ್ರು, ಮೋದಿವರನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರಿಂದ ಇಂತಹ ಕೆಟ್ಟ ರಾಜಕಾರಣ ನಿರೀಕ್ಷಿಸಿರಲಿಲ್ಲ ಎಂದು ಅವರು ವಾಗ್ದಾಳಿ ಮಾಡಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!