By: Oneindia Kannada Video Team
Published : July 21, 2017, 05:52

ಬಾಹುಬಲಿ ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮುಂಬೈ ಉದ್ಯಮಿ

Subscribe to Oneindia Kannada

'ಬಾಹುಬಲಿ' ಸಿನಿಮಾದಲ್ಲಿ ಜಲಪಾತದ ಮೇಲೆ ಪ್ರಭಾಸ್ ಸ್ಟಂಟ್ ಮಾಡಿದ ರೀತಿಯಲ್ಲಿ ಕಾಪಿ ಮಾಡಲು ಹೋಗಿ ಓರ್ವ ಉದ್ಯಮಿ ಸಾವಿಗೀಡಾಗಿದ್ದಾನೆ. ಶಹಪುರದಲ್ಲಿ ಇರುವ ಮಹುಲಿ ಜಾಲಪಾತದಲ್ಲಿ ಪ್ರಭಾಸ್ ಮಾಡಿದ ಸ್ಟಂಟ್ ಪ್ರಯೋಗಿಸಲು ಹೋಗಿ ಉದ್ಯಮಿ ಇಂದ್ರಪಾಲ್ ಪಾಟೀಲ್ (27) ಎಂಬುವವರು ದುರಂತ ಸಾವನ್ನಪ್ಪಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!