By : Oneindia Kannada Video Team
Published : January 19, 2017, 01:40

ಬಾಬಾ ರಾಮದೇವ್‌, ಯೋಗ ಗುರು ಕುಸ್ತಿಯಲ್ಲೂ ನಿಪುಣ!!

ಬುಧವಾರ ಇಲ್ಲಿ ನಡೆದ Patanjali Powervita Pro Wrestling League (PWL) ಪ್ರಚಾರದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 2008ರ ಒಲಿಂಪಿಕ್‌ ರಜತ ಪದಕ ವಿಜೇತ ಆಂಡ್ರಿ ಸ್ಟಾಡ್ನಿಕ್ ಜೊತೆ ಬಾಬಾ ಕುಸ್ತಿ ನಡೆಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!