By: Oneindia Kannada Video Team
Published : April 26, 2017, 11:40

ಬಾಬಾ ರಾಮ್ ದೇವ್ ಹರಿದ್ವಾರದಲ್ಲಿ ಸುರಕ್ಷಿತ, ವದಂತಿಗಳನ್ನ ನಂಬಬೇಡಿ ಟ್ವಿಟ್ಟರ್ ನಲ್ಲಿ ಹೇಳಿಕೆ

Subscribe to Oneindia Kannada

ಯೋಗ ಗುರು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂಬ ವದಂತಿಗೆ ಖುದ್ದು ರಾಮ್ ದೇವ್ ಟ್ವೀಟ್ ಮಾಡುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. "ನಾನು ಇವತ್ತು ಹರಿದ್ವಾರದಲ್ಲಿ ಸಾವಿರಾರೂ ಯೋಗಿಗಳ ಮಧ್ಯೆ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದೇನೆ. ಯವುದೇ ವದಂತಿಗಳನ್ನು ನಂಬಬೇಡಿ" ಎಂದು ತಮ್ಮ ಅನುಯಾಯಿಗಳಿಗೆ ಟ್ವಿಟ್ಟರ್ ಮೂಲಕ ಕರೆ ನೀಡಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!