By : Oneindia Kannada Video Team
Published : April 27, 2017, 03:00

ಬಿ ಎಸ್ ಯಡಿಯೂರಪ್ಪ v/s ಕೆ ಎಸ್ ಈಶ್ವರಪ್ಪ, ಮುಂದುವರೆದ ಕರ್ನಾಟಕ ಬಿಜೆಪಿ ಸಮರ

ರಾಯಣ್ಣ ಬ್ರಿಗೇಡ್ ವಿಚಾರವನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ವಾಕ್ಸಮರ ತಾರಕಕ್ಕೇರಿದ್ದಾಗ, ಇಬ್ಬರನ್ನೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೆಹಲಿಗೆ ಕರೆಸಿಕೊಂಡು ಈಶ್ವರಪ್ಪನವರಿಗೆ ಒಬಿಸಿ ಮೋರ್ಚಾದ ನೇತೃತ್ವ ವಹಿಸುವಂತೆ ಸೂಚಿಸಿದ್ದರು.ಇದೀಗ ಮತ್ತೆ ಇವರಿಬ್ಬರ ನಡುವಿನ ಯುದ್ಧ ಶುರುವಾಗಿದ್ದು ಇಂದು ನಡೆದ ಸಮಾವೇಶದಲ್ಲಿ ಯಡಿಯೂರಪ್ಪ ಹಾಗು ಈಶ್ವರಪ್ಪ ಬಣದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!