By : Oneindia Kannada Video Team
Published : March 19, 2018, 04:59

ಅಂದೊಂದು ಬಾರಿ ಬಿ ಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಸೋತ್ತಿದ್ದರು Flashback

ಶಿಕಾರಿಪುರ ಪ್ರತಿ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುವ ಕ್ಷೇತ್ರ. ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರವಿದು. ಯಡಿಯೂರಪ್ಪ ಅವರು ಇಲ್ಲಿ ಬರೀ ಗೆಲುವನ್ನು ಕಂಡಿಲ್ಲ. ಸೋಲು ಸಹ ಅನುಭವಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!