• search
  • Live TV
By : Oneindia Video Kannada Team
Published : August 16, 2019, 12:20
Duration : 03:03

ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಬಿ ಎಸ್ ವೈ ರಕ್ಷಾಬಂಧನ ಆಚರಣೆ

ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ. ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ. ಈ ವಿಶೇಷವಾದ ದಿನ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನ ಆಚರಿಸಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!