By : Oneindia Kannada Video Team
Published : March 22, 2018, 12:43

ಬಿ ಎಸ್ ಯಡಿಯೂರಪ್ಪ ಬಿ ಶ್ರೀರಾಮುಲುರನ್ನ ಹೊಗಳಿ ಮೋದಿಗೆ ಥ್ಯಾಂಕ್ಸ್ ಹೇಳಿದ್ಯಾಕೆ?

"ನಾಯಕ ಸಮುದಾಯದ ಪರಿವಾರ ಮತ್ತು ತಳವಾರರನ್ನು ಪರಿಶಿಷ್ಟ ಪ0ಗಡಕ್ಕೆ ಸೇರಿಸಲು
ಒಪ್ಪಿದ ನರೇ0ದ್ರ ಮೋದಿ ಸರ್ಕಾರಕ್ಕೆ ನನ್ನ ಧನ್ಯವಾದಗಳು", ಸಂಸದ ಶ್ರೀರಾಮುಲು ಅವರ ಸತತ
ಪ್ರಯತ್ನ ಇಲ್ಲಿ ಸ್ಮರಣೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!